ಶಾಲೆಯ ವಾಷರ್ಿಕೋತ್ಸವ ಸಮಾರಂಭಶಾಲೆಯ ವಾಷರ್ಿಕೋತ್ಸವ ಸಮಾರಂಭಕನ್ನಡ ರಾಜ್ಯೋತ್ಸವ ಮತ್ತು ಶಾಲೆಯ ವಾಷರ್ಿಕೋತ್ಸವ ಸಮಾರಂಭ.ಆನೇಕಲ್ ತಾಲೂಕಿನ ಕೊಪ್ಪಗೇಟ್ ಬಳಿ ಇರುವ ತಪೋವನ್ ಶಾಲೆ.ಪೋಷಕರಿಗೆ ಮತ್ತು ಶಾಲೆಯ ವಿದ್ಯಾಥರ್ಿಗಳಿಗೆ ವಾಷರ್ಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.ಥ್ರೋಬಾಲ್ ಮತ್ತು ರಂಗೋಲಿ ಸ್ಪಧರ್ೆ ಮತ್ತು ಇನ್ನಿತರ ಕ್ರೀಡಾಕೂಟದಲ್ಲಿ ಪೋಷಕರು ಭಾಗವಹಿಸಿದ್ದರು.ವಿದ್ಯಾಥರ್ಿಗಳು ಆಟದ ಜೊತೆಗೆ ವಿವಿಧ ಬಗೆಯ ಚಾಟ್ಸ್ಗಳನ್ನ ತಯಾರಿಸಿದ್ದರು.
Posted by BLC TV on Monday, November 12, 2018